ಗಗನವೆ ಗುಂಡಿಗೆ ಆಕಾಶವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಗನವೆ ಗುಂಡಿಗೆ ಆಕಾಶವೆ ಅಗ್ಘವಣಿ
ಚಂದ್ರ
ಸೂರ್ಯರಿಬ್ಬರು ಪುಷ್ಪ
ಬ್ರಹ್ಮ ಧೂಪ
ವಿಷ್ಣು ದೀಪ
ರುದ್ರನೋಗರ !_ಸಯಧಾನ ನೋಡಾ ! ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ !