ಗತಿವಿರಹಿತನೇನೆಂಬೆ ಎಂತೆಂಬೆ ? ಅಘಟಿತಘಟಿತ ಅಖಂಡಿತಮಹಿಮನನೇನೆಂಬೆನೇನೆಂಬೆ ? ಆದಿಯಿಂದತ್ತತ್ತ ಗುಹೇಶ್ವರ ! ಅಲ್ಲಯ್ಯನ ಸುಳುಹು ಜಗಕ್ಕೆ ಪಾವನ.