ಗಮನಿ ಲಿಂಗಜಂಗಮ, ನಿರ್ಗಮನಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಮನಿ ಲಿಂಗಜಂಗಮ
ನಿರ್ಗಮನಿ ಜಂಗಮಲಿಂಗ. ಲಿಂಗಜಂಗಮ ಉಭಯಾರ್ಥದ ಸಂಚವನಾವುದ ಘನವೆಂಬೆ? ಆವುದ ಕಿರಿದೆಂಬೆ? ಆಚಾರವುಳ್ಳಲ್ಲಿ ಪ್ರಾಣಲಿಂಗವಿಲ್ಲ
ಪ್ರಾಣಲಿಂಗವುಳ್ಳಲ್ಲಿ ಪ್ರಸಾದವಿಲ್ಲ. ಇದು ಕಾರಣ ಕೂಡಲಚೆನ್ನಸಂಗಮದೇವಾ ಅನಾಚಾರಿಗಲ್ಲದೆ ಪ್ರಸಾದವಿಲ್ಲ.