ಗರಿ ತೋರೆ ಗಂಡರೆಂಬವರ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಗರಿ ತೋರೆ ಗಂಡರೆಂಬವರ ಕಾಣೆ
ನಿರಿ ಸೋಂಕೆ ಮುನಿ[ಯ]ಲ್ಲ ನೋಡಯ್ಯಾ. ನಂಟುತನವೇನವನ ಬಂಟತನವೇನವನ ಹುಲ್ಲುಕಿಚ್ಚು
ಹೊಲೆಯನ ಮೇಳಾಪ- ಅಲ್ಲಿ ಹುರುಳಿಲ್ಲ
ಕೂಡಲಸಂಗಮದೇವಾ. 112