Transclusion_Status_Detection_Tool

ಗಾಜಿನ ಮನೆಯ ಮಾಡಿಕೊಂಡು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಗಾಜಿನ ಮನೆಯ ಮಾಡಿಕೊಂಡು ವಿರಾಜಿಸುವ ಗೀಜಿಗನು ಓಜನ ಕೈಯಲ್ಲಿ ಸಿಕ್ಕಿ ಗಾಜು ಗೋಜಾಗುತ್ತಿದೆ. ತನ್ನೋಜೆಯ ಮರೆಯಿತ್ತಲ್ಲಯ್ಯ. ಗಾಜಿನ ಮನೆಯ ಮುರಿದು
ಓಜನ ಕೊಂದು ಗಾಜು ಗೋಜು ಬಿಟ್ಟು ತನ್ನೋಜೆಯನರಿದಲ್ಲದೆ ಒಳ್ಳಿತ್ತಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.