ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುದಸ್ಥಾನದಲ್ಲಿ ಆಧಾರಚಕ್ರ
ಪೃಥ್ವಿಯೆಂಬ ಮಹಾಭೂತ
ಚತುಃಕೋಣೆ ಚೌದಳ ಪದ್ಮ
ಅಲ್ಲಿ ಇಹ ಅಕ್ಷರ ನಾಲ್ಕು_ವಅದರ ವರ್ಣ ಸುವರ್ಣ
ಅದಕ್ಕೆ ಅಧಿದೇವತೆ ದಾಕ್ಷಾಯಣಿ. ಲಿಂಗಸ್ಥಾನದಲ್ಲಿ ಸ್ವಾಧಿಷಾ*ನಚಕ್ರ
ಅಪ್ಪುವೆಂಬ ಮಹಾಭೂತ
ಧನುರ್ಗತಿ
ಷಡುದಳ ಪದ್ಮ
ಅಲ್ಲಿ ಇಹ ಅಕ್ಷರವಾರು_ಬ

ಅದರ ವರ್ಣ ಪಚ್ಚೆಯ ವರ್ಣ
ಅದಕ್ಕೆ ಅಧಿದೇವತೆ ಬಹ್ಮನು. ನಾಭಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ
ತೇಜವೆಂಬ ಮಹಾಭೂತ
ತ್ರಿಕೋಣೆ
ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು_ ಡ

ಅದರ ವರ್ಣ ಕೃಷ್ಣವರ್ಣ
ಅದಕ್ಕೆ ಅಧಿದೇವತೆ ವಿಷ್ಣು. ಹೃದಯಸ್ಥಾನದಲ್ಲಿ ಅನಾಹತಚಕ್ರ
ವಾಯುವೆಂಬ ಮಹಾಭೂತ
ಷಟ್ಕೋಣೆ
ದ್ವಾದಶಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು_ ಕ


Àಠ
ಅದರ ವರ್ಣ ಕುಂಕುಮವರ್ಣ
ಅದಕ್ಕೆ ಅಧಿದೇವತೆ ಮಹೇಶ್ವರನು. ಕÀಂಠಸ್ಥಾನದಲ್ಲಿ ವಿಶುದ್ಧಿಚಕ್ರ
ಆಕಾಶವೆಂಬ ಮಹಾಭೂತ
ವರ್ತುಲಾಕಾರ
ಷೋಡಶದಳ ಪದ್ಮ ಅಲ್ಲಿ ಇಹ ಅಕ್ಷರ ಹದಿನಾರು_ ಅ


Iೂ


ಅಂ
ಅಃ
ಅದರ ವರ್ಣ ಶ್ವೇತವರ್ಣ
ಅದಕ್ಕೆ ಅಧಿದೇವತೆ ಸದಾಶಿವನು. ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ
ಮನವೆಂಬ ಮಹಾಭೂತ
ತಮಂಧಾಕಾರ
ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು_ ಹಂ
ಕ್ಷಂ
ಅದರ ವರ್ಣ ಮಾಣಿಕ್ಯವರ್ಣ
ಅದಕ್ಕೆ ಅಧಿದೇವತೆ ಶ್ರೀಗುರು. ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ
ಅಲ್ಲಿ ಅಮೃತವಿಹುದು ಅಲ್ಲಿ `ಓಂ' ಕಾರಸ್ವರೂಪವಾಗಿ ಗುಹೇಶ್ವರಲಿಂಗವು ಸದಾಸನ್ನಹಿತನು.