Pages (key to Page Status)
ಗುರುಕಾರುಣ್ಯವೆ ಸದಾಚಾರ ಗುರುಕಾರುಣ್ಯವೆ ಸದಾಚಾರ ಗುರುಕಾರುಣ್ಯವೆ ಪ್ರಸಾದರುಚಿ. ಮುಂದೆ ಗುರು ಹಿಂದೆ ಲಿಂಗ ಕೂಡಲಸಂಗಮದೇವಾ.