ಗುರುಪ್ರಸಾದವನರಿಯದವಂಗೆ ಆಚಾರವಿಲ್ಲ. ಲಿಂಗಪ್ರಸಾದವಿಲ್ಲ.
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುಪ್ರಸಾದವನರಿಯದವಂಗೆ
ಲಿಂಗಪ್ರಸಾದವಿಲ್ಲ.
ಲಿಂಗಪ್ರಸಾದವನರಿದವಂಗೆ
ಜಂಗಮಪ್ರಸಾದವಿಲ್ಲ.
ಜಂಗಮಪ್ರಸಾದವನರಿಯದವಂಗೆ
ಅರುಹು
ಆಚಾರವಿಲ್ಲ.
ಅರುಹು
ಆಚಾರವನರಿಯದವಂಗೆ
ಇಹಪರವಿಲ್ಲ.
ಇಹಪರವನರಿಯದವಂಗೆ
ಬಂದ
ಭವದಲ್ಲಿ
ಬಪ್ಪುದು
ತಪ್ಪದು
ನೋಡಾ
ಅಖಂಡೇಶ್ವರಾ.