ಗುರುಪ್ರಸಾದಿಯಾದಡೆ ಧೈರ್ಯಗುಂದದಿರಬೇಕು. ಬಡತನ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುಪ್ರಸಾದಿಯಾದಡೆ
ಬಡತನ
ಎಡರು
ಕಂಟಕಂಗಳು
ಬಂದು
ತಾಗಿದಲ್ಲಿ
ಧೈರ್ಯಗುಂದದಿರಬೇಕು.
ಲಿಂಗಪ್ರಸಾದಿಯಾದಡೆ
ಉಪಾದ್ಥಿಯಿಂದ
ಪರರಿಗೆ
ಬಾಯ್ದೆರೆಯದಿರಬೇಕು.
ಜಂಗಮಪ್ರಸಾದಿಯಾದಡೆ
ಅಂಗಕ್ಕೆ
ವ್ಯಾದ್ಥಿ
ಸಂಘಟಿಸಿದಲ್ಲಿ
ನಾರು
ಬೇರು
ವೈದ್ಯವ
ಕೊಳ್ಳದಿರಬೇಕು.
ಇಂತೀ
ಪ್ರಸಾದದ
ಘನವನರಿಯದ
ಸಂತೆಯ
ಸೂಳೆಯ
ಮಕ್ಕಳಿಗೆ
ಎಂತು
ಮೆಚ್ಚುವನಯ್ಯ
ನಮ್ಮ
ಅಖಂಡೇಶ್ವರ.