ಗುರುಲಿಂಗಜಂಗಮದ ಏಕಾರ್ಥವನೇನೆಂದುಪಮಿಸಬಹುದು ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುಲಿಂಗಜಂಗಮದ ಏಕಾರ್ಥವನೇನೆಂದುಪಮಿಸಬಹುದು ? ಗುರುಪ್ರಾಣ
ಲಿಂಗದೇಹ
ಜಂಗಮ ಆಪ್ಯಾಯನ ಎಂದುದಾಗಿ. ಪ್ರಾಣ ಮುಟ್ಟಿ ಬಂದಡೇನು ? ಕಾಯ ಮುಟ್ಟಿ ಬಂದಡೇನು ? ಜಿಹ್ವೆ ಮುಟ್ಟಿ ಬಂದಡೇನು ? ಜಂಗಮಮುಖ ಆಪ್ಯಾಯನ ! ಕೂಡಲಚೆನ್ನಸಂಗಮದೇವಾ
ಜಂಗಮಪ್ರಸಾದ ಸರ್ವಸಿದ್ಧಿ.