ಗುರುವಿನಿಂದ ಉಪದೇಶವ ಹಡದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುವಿನಿಂದ ಉಪದೇಶವ ಹಡದ ಶಿಷ್ಯಂಗೆ ಭಾವವಾವುದಯ್ಯಯೆಂದಡೆ; ಸದ್ಗುರು ಸಂದರೆ ಲಿಂಗದಲ್ಲಿ ಐಕ್ಯವಾದರೆಂದು ಭಾವಿಸುವುದಯ್ಯ. ಲೋಕದವರಂತೆ ಸತ್ತರು ಕೆಟ್ಟರುಯೆಂದು ಬರಿಯ ದುರ್ನುಡಿಯ ನುಡಿದರೆ
ಅಘೋರ ನರಕ ತಪ್ಪದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.