ಗುರುವಿಲ್ಲದೆ, ಲಿಂಗ ನಿನಗೆಲ್ಲಿಯದಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುವಿಲ್ಲದೆ
ಲಿಂಗ ನಿನಗೆಲ್ಲಿಯದಯ್ಯಾ ? ಕೊಂದೆ ನಿಮ್ಮಯ್ಯನ
ಕೊಂಡೆ ಲಿಂಗವನು ! ಅಂದು ಅನುಮಿಷ ನಿನಗೆ ಗುರುವಾದುದನರಿಯಾ ? ಕೂಡಲಚೆನ್ನಸಂಗಯ್ಯನಲ್ಲಿ ಮೂರು ಲೋಕವರಿಯೆ ಅಲ್ಲಮ ಪ್ರವತಗೇಡಿ !