ಗುರುವೆಂಬ ಗೂಳಿ ಮುಟ್ಟಲು ಶಿಷ್ಯನೆಂಬ ಮಣಿಕ ತೆನೆಯಾಯಿತ್ತು. ಲಿಂಗವೆಂಬ ಕಿಳುಗರು ತನುವೆ ಕೆಚ್ಚಲು ಮನವೆ ಮೊಲೆವಾಲು. ಅರಿದಲ್ಲಿ ಐಕ್ಯ ಮರೆದಲ್ಲಿ ಸಾಹಿತ್ಯ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಅನಾಚಾರಿಗಲ್ಲದೆ ಪ್ರಸಾದವಿಲ