ಗುರುವೆ ತಾನೆ ಪರತತ್ವವು
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುವೆ
ಪರತತ್ವವು
ತಾನೆ
ನೋಡಾ.
ಗುರುವೆ
ಪರವಸ್ತುವು
ತಾನೆ
ನೋಡಾ.
ಗುರುವೆ
ಪರಬ್ರಹ್ಮವು
ತಾನೆ
ನೋಡಾ.
ಗುರುವೆ
ಪರಶಿವನು
ತಾನೆ
ನೋಡಾ.
ಗುರುವಿನಿಂದೆ
ಪರವಿಲ್ಲವೆಂದು
ಸಕಲ
ಶ್ರುತಿಗಳು
ಹೊಗಳುತಿಪ್ಪುವು
ನೋಡಾ.
ಇಂತಪ್ಪ
ಶ್ರೀಗುರುವಿಂಗೆ
ನಮೋ
ನಮೋ
ಎಂಬೆನಯ್ಯ
ಅಖಂಡೇಶ್ವರಾ.