ವಿಷಯಕ್ಕೆ ಹೋಗು

ಗುರುವೆ ಬೋನ, ಶಿಷ್ಯನೆ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಗುರುವೆ ಬೋನ
ಶಿಷ್ಯನೆ ಮೇಲೋಗರ. ಲಿಂಗಕ್ಕೆ ಪದಾರ್ಥವರ್ಪಿತವಯ್ಯಾ ! ಘನಕ್ಕೆ ಮನವೆ ಅರ್ಪಿತ
ಮನಕ್ಕೆ ಮಹವೆ ಅರ್ಪಿತ ! ಘನದೊಳಗೆ ಮನವು ತಲ್ಲೀಯವಾದ ಬಳಿಕ ಅರ್ಪಿಸುವ ಭಕ್ತನಾರು ? ಆರೋಗಿಸುವ ದೇವನಾರು ? ನಿತ್ಯತೃಪ್ತ ಉಣಕಲಿತನೆಂದಡೆ ಅರ್ಪಿಸಲುಂಟೆ ದೇವಾ ಮತ್ತೊಂದನು ? ಕೂಡಲಚೆನ್ನಸಂಗಮದೇವಾ
ಬಸವಣ್ಣನೆ ಬೋನ
ನಾನೆ ಪದಾರ್ಥ; ಸುಚಿತ್ತದಿಂದ ಆರೋಗಿಸಯ್ಯಾ ಪ್ರಭುವೆ