ಗುರುವ ಅಂಗಜವೈರಿ ನೋಡಿರೋ,

ವಿಕಿಸೋರ್ಸ್ದಿಂದ



Pages   (key to Page Status)   


ಗುರುವ ನೋಡಿರೋ
ಲಿಂಗವ ಹಾಡಿರೋ
ಜಂಗಮಕ್ಕೆ ನೀಡಿರೋ
ಅಂಗಜವೈರಿ ಅಖಂಡೇಶ್ವರನ ಕೂಡಿರೋ.