ಗುರುಶಿಷ್ಯಸಂಬಂಧಕ್ಕೆ ಲಿಂಗವ ಧರಿಸುವರಯ್ಯಾ.
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುಶಿಷ್ಯಸಂಬಂಧಕ್ಕೆ
ಲಿಂಗವ
ಧರಿಸುವರಯ್ಯಾ.
ನಿಮ್ಮ
ಬಂಧನಕ್ಕಿಕ್ಕಿ
ಆಳುವರಯ್ಯಾ.
ಆನು
ಕಂಡು
ಮರುಗಿ
`ಅಕಟಕಟಾ'
ಎಂದೆನಲ್ಲಾ
!
ಕೂಗಿಲ್ಲ
ಬೊಬ್ಬೆಯಿಲ್ಲ
ಹೋದ
ಹೊಲಬನರಿಯರು
ದೇವಾ
ಗುಹೇಶ್ವರಾ
ಬಾಳುದಲೆಯ
ಹಿಡಿದೆನು.