ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುಸ್ಥಲ
ಲಿಂಗಸ್ಥಲ
ಜಂಗಮಸ್ಥಲ
ಪ್ರಸಾದಸ್ಥಲವಡಗಿದ
ಕರಸ್ಥಲ
ಇನ್ನಾರಿಗೆ
ಸಾರಿತ್ತು
?
ನಿರ್ವಂಚಕತ್ವ
ನಿತ್ಯನಿಜಸ್ಥಲವಾದ
ಭಕ್ತಿಸ್ಥಲ
ಇನ್ನಾರಿಗೆ
ಸಾರಿತ್ತು
ಬಸವಣ್ಣಂಗಲ್ಲದೆ
?
ಗುಹೇಶ್ವರಾ
ನಿಮ್ಮ
ಶರಣ
ಸಂಗನಬಸವಣ್ಣನ
ಮೊರೆಯ
ಹೊಕ್ಕು
ನಾನು
ಬದುಕಿದೆನು.