ಗುರು ನಷ್ಟವಾದಡೆ ಜಂಗಮವೇ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರು ನಷ್ಟವಾದಡೆ ಜಂಗಮವೇ ಗುರು. ಭಕ್ತ ಗುರುವಾದಡೆ ಆ ಗುರು ಶಿಷ್ಯರಿಬ್ಬರೂ ಅನಾಚಾರಿಗಳು. ಗುರು ನಷ್ಟವಾದಡೆ ಜಂಗಮ ಗುರುವಾಗಬಹುದಲ್ಲದೆ
ಭಕ್ತ ಗುರುವಾಗಬಲ್ಲನೆ ? ಬಾರದು. ಅದೇಕೆಂದಡೆ; ಭೃತ್ಯಂಗೆ ಕರ್ತೃತ್ವವುಂಟೇ ? ಇಲ್ಲವಾಗಿ
ಆವಿಗೆ ತನೆಯಹುದೆ
ಬಸವಗಲ್ಲದೆ ? ಇದು ಕಾರಣ
ಕೂಡಲಚೆನ್ನಸಂಗಮದೇವಾ ಗುರುವಿನ ಗುರು
ಪರಮಗುರು
ಜಂಗಮ