ಗುರು ಶಿಷ್ಯರಿಬ್ಬರ ಮಧ್ಯದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರು
ಶಿಷ್ಯರಿಬ್ಬರ
ಮಧ್ಯದಲ್ಲಿ
ಒಂದು
ಮಗು
ಹುಟ್ಟಿತ್ತು
ನೋಡಾ
!
ಗುರುವಿಂಗೆ
ಗುರುವಾದ
ಪರಿಯೆಂತೊ
?
ಶಿಷ್ಯಂಗೆ
ಶಿಷ್ಯನಾದ
ಪರಿಯೆಂತೊ
?
ಆದಿಯ
ಲಿಂಗವ
ಸಾಧ್ಯವ
ಮಾಡಿ
ತೋರಿದ
ಗುಹೇಶ್ವರನ
ಚನ್ನಬಸವಣ್ಣಂಗೆ
ಶರಣೆಂದು
ಬದುಕಿದೆನು
ಕಾಣಾ
ಸಂಗನಬಸವಣ್ಣಾ.