ಗೋಚರ ಅಗೋಚರ ಸಾಕಾರ ನಿರಾಕಾರ ಶೂನ್ಯ ನಿಶ್ಶೂನ್ಯವೆಂದುದು ಪುರಾತನರ ವಚನ. ಕೂಡಲಚೆನ್ನಸಂಗಯ್ಯ ಮುಟ್ಟಿತ್ತೇ ಆಯಿತ್ತು ಮಹಾಪ್ರಸಾದ