ಗ್ರೀಕ್ ನಾಟಕ ಚಾರಿಷನ್ ಮೈಮ್ ನ ಕನ್ನಡ ಪದಗಳ ಅನುವಾದಿತ

ವಿಕಿಸೋರ್ಸ್ದಿಂದ

ಗ್ರೀಕ್ ನಾಟಕ ಚಾರಿಷನ್ ಮೈಮ್ ನ ಕನ್ನಡ ಪದಗಳ ಅನುವಾದಿತ[ಸಂಪಾದಿಸಿ]

ಕಾರೇವ ನಾವು

ಲಲೆ

ಇಲ್ಲೆ ತಾಳಿ ಅಂತಾಳೆ ಲಲೆ

ಆಕೋ ತಕೋ ಸಣಬ ಈಯೋ ಸಾರ

ವೇಶಪತಿಯಾ

ಅಲ್ಲಾ ಎಂಮ್ಮಕ್ಕ

ಪಾಪನಾಶಿನಿ

ಹೋರಟೆ

ಮೀಯೊಣ

ಬರ್ತಿ ಈಸು

ಇಶ್ಟು ಅವಗೆ ಪ್ಪೊಯಿರಿ ಮೆಲ್ಲ ಕರಕೆ

ಭಾರತಿ ಇ

ಬೇರೆ ಕೊಂಚ ಈಯಡ (ಕೊಡೊ) ಮುನ್ನ ಬೆತ್ತಿರಿ (ಇಟ್ಟಿರಿ) ಏಕೋ ? ಭಾಗ ತೆಗೊ! ತಮ್ಮ ಈಸೊ

ಬೇರೆ ಈಯಲ ಇರದೆ ಪೊಗುಂ ಎನಿಸಿ ಬೆಟ್ಟಿರೇಕೆ ಅದಮ

ಊಟಕ್ಕೆಣಿಸಿ ಅಪೇಕ್ಶೆ ಸೇವಿಸಲೊಲ್ಲ ಭಯ ಬಿರ್ಡು (ಬಿಡು) ಇಸಿಕೊ ತುಸು

ಕೊಡು ತುಸು

ಜೆ (ಹೆ) ಒಪ್ಪತೆ

ಇಸೆ(ಇತು - ಇದು) ಕೊಲ್ ಮೊಸದ

ಇಸು ಕಾಲ ಮಾಗದ ಪಾಪ ತೀರಾಗಮೆ

ತೆಗೋ ಒಮ್ಮೆ

ನಿಗಲ್ ಏಕೆ ಎದ್ರೊ

ಇತು ಬೆಳ್ಳ ದ್ರಾಚ (ದ್ರಾಕ್ಶ) ವಪ್ಪ ತೀರಾ ಗಮೆ

ದ್ರಾಚ ಅಂದರೆ ಮಾನ

ಭವ ಓಳಿತು ಈ ಕಾಲ ಉಂಬೇಯ ಪಲ ತೆಗೋ ಒಲ್ಡು (ಹೊರಡು)

ಆ ಪುಳಿಯಕ್ಕು ಸಾರ

ಚೊರುತ ಆ ನೋರ್ವ ತೋರ್ತ ಆತ ಅನ್ನ ಈಯ ನೋಕ್ಶಿಸಿ ದೇಶ ಬಿರ್ತು (ಬಿಟ್ಟು) ಪಲ ತೆಕೊ

ಒಲ್ಡು (ಹೊರಡು) ಶೇಶ ರಕ್ಶಿಸ್ವ ದೊಶ ತೀರು ಓ ಉಮೇಶ್ವರ ಸಂಸಾರದಾರ ಈರ್ಯವೋದ

ಮಾರ್ದಮ ಅರಿತರ್ ಮಾಯದ ಮೋಯಮ ನ ಆಯದೋತ್ತ ಮೌನ ಆರಿದೆವಮ್ಮ

ಮಲ್ಪೆ ನಾಯಕವರ ಕೊ ಕೊಣಿ ಕರಕೊ

ಅಬ್ಬ

ಹಾ ಬೇಡ ಬಲಿಗೀಡು ಅಂಬ

ಅಬ್ಬ ಅವನು

ಪನ ಉಂಬ ರೆತ್ತಿಕಿ ದೆ ಮನ ಉಂಬ ವೆತ್ತ ಅವೇನಿ

ಪರಾ ಕೋಂಬ ರೆತ್ತಿಕದೆ ಮನ ಉಂಬರೆತ್ತ ಅವೇನಿ

ಒಳಿಸಾದಿಹ ಪರಾದಪ್ಪಿಸಿಕೊ ಒಪ್ಪಿಸಿ ಕೊದೆಮ್ಮನರ ಎಮ್ಮನರಿದು ಒಪ್ಪತೆ?

ಒರಗಿಸು