ಘಟಾಕಾಶ ಮಠಾವಕಾಶ ದಿಗಾಕಾಶ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಘಟಾಕಾಶ
ಮಠಾವಕಾಶ
ದಿಗಾಕಾಶ
ಬಿಂದ್ವಾಕಾಶ
ಭಿನ್ನಾಕಾಶ
ಮಹದಾಕಾಶವೆಂಬ
ಆಕಾಶಕೊಂಬತ್ತು
ಬಾಗಿಲು.
ಹೊಗಲಿಕಸಾಧ್ಯ
ಹೊರಹೊಂಡಲಿಕಸಾಧ್ಯ.
ಕೂಡಲಚೆನ್ನಸಂಗಾ
ನಿಮ್ಮ
ಶರಣಂಗೆ
ಸಾಧ್ಯವಲ್ಲದೆ
ಉಳಿದವರಿಗಸಾಧ್ಯವು.