ಘನಕ್ಕೆ ನೆನೆಯಬೇಕೆಂಬುದಿಲ್ಲ. ಘನವಾದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಘನಕ್ಕೆ ಘನವಾದ ಮಹಾಘನವಸ್ತುವಿನಲ್ಲಿ ಮನವಡಗಿದ ಮಹಾಮಹಿಮಂಗೆ ಮರಳಿ ನೆನೆಯಬೇಕೆಂಬುದಿಲ್ಲ. ನೆನೆದು ಧ್ಯಾನಿಸಬೇಕೆಂಬುದಿಲ್ಲ. ಧ್ಯಾನಿಸಿ ಕಾಣಬೇಕೆಂಬುದಿಲ್ಲ. ಕಂಡು ಕೂಡಬೇಕೆಂಬುದಿಲ್ಲ. ಅಖಂಡೇಶ್ವರಾ
ನಿಮ್ಮನೊಡಗೂಡಿದ ಶರಣಂಗೆ ಏನೆಂದೆನಲಿಲ್ಲ.