ಘನಗಂಭೀರ ಅರಿಯದೆ ಮಹಾಘನ

ವಿಕಿಸೋರ್ಸ್ದಿಂದ



Pages   (key to Page Status)   


ಘನಗಂಭೀರ
ಮಹಾಘನ
ಬೆಳಗಿನೊಳಗೆ
ನಾನೆಂಬುದನರಿಯದಿರ್ದೆನಯ್ಯಾ.
ನೀನೆಂಬುದನರಿಯದಿರ್ದೆನಯ್ಯಾ.
ಏನೇನೂ
ಅರಿಯದೆ
ಮೌನದಿಂದೆ
ಮರೆದಿರ್ದೆನಯ್ಯಾ
ಅಖಂಡೇಶ್ವರಾ.