ಘನವ ಮನ ಕಂಡು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಘನವ
ಮನ
ಕಂಡು
ಆದನೊಂದು
ಮಾತಿಂಗೆ
ತಂದು
ನುಡಿದಡೆ
ಅದಕ್ಕದೇ
ಕಿರಿದು
ನೋಡಾ.
ಅದೇನೂ
ಇಲ್ಲದ
ನಿಸ್ಸಂಗದ
ಸುಖವು
ಗುಹೇಶ್ವರ
!