ಚಂದ್ರಮನೊಳಗಣ ಕಳಹಂಸೆಯೆದ್ದು ರಾಹುವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಚಂದ್ರಮನೊಳಗಣ ಕಳಹಂಸೆಯೆದ್ದು ರಾಹುವ ನುಂಗಲು ಮಂಡಲದಸುರರು ಮಡಿದು
ಚಂದ್ರಮನಬೆಳಗು ಮಂಡಲವನಗವಿಸಲು ಮಂಡಲ ಕರಗಿ ಮಂಡಲಾಧಿಪತಿ ತನ್ನ ಕಂಡುದು ಸೋಜಿಗ ಸೋಜಿಗ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.