Transclusion_Status_Detection_Tool

ಚಂದ್ರಮನ ರಾಹುವೆಡೆಗೊಳಲು ಪುರ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಚಂದ್ರಮನ ರಾಹುವೆಡೆಗೊಳಲು ಪುರ ನಿಂದಿರಿವುತ್ತಿದೆ ನೋಡಾ. ಮಂದಾರಗಿರಿಯ ಸಲಿಲ ಮುಂಜೂರಲೊಸರಲು ನಿಂದಿರುವುದು ಕೆಟ್ಟು ನಿಜ ನಿಂದಿತ್ತಯ್ಯ ಎನ್ನ ತಂದೇ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.