Library-logo-blue-outline.png
View-refresh.svg
Transclusion_Status_Detection_Tool

ಚಂದ್ರಶಿಲೆಯ ! ಮಂಟಪದೊಳಗೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಚಂದ್ರಶಿಲೆಯ
ಮಂಟಪದೊಳಗೆ
ಇಂದುಧರನ
ಪೂಜೆಯ
ವಿಸ್ತಾರವ
ನೋಡಾ
!
ಬಂದು
ನೆರೆದಿರ್ಪರು
ಸಕಲ
ಗಣಂಗಳು.
ಚಂದ್ರಜ್ಯೋತಿಯ
ಸಾಲುಸಾಲಿನ
ಸೊಬಗು
ನೋಡಾ
!
ಅಲ್ಲಿ
ಚಂದಚಂದದ
ದುಂದುಭಿನಾದ
ಮೊಳಗುತಿರ್ಪುವು.
ಇದರಂದವನೇನ
ಹೇಳುವೆನಯ್ಯಾ
ಅಖಂಡೇಶ್ವರಾ
!