ಚಪಾತಿ ಚಪ್ ಚಪ್

ವಿಕಿಸೋರ್ಸ್ ಇಂದ
Jump to navigation Jump to search

ಚಪಾತಿ ಚಪ್ ಚಪ್
ಜಿಲೇಬಿ ಜುಂ ಜುಂ
ಖಾರಾ ಹಾ ಹಾ
ಉಪ್ಪಿನಕಾಯಿ ಚ್ಸ ಚ್ಸ ||