ಚರ್ಚೆಪುಟ:ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)

Page contents not supported in other languages.
ವಿಕಿಸೋರ್ಸ್ದಿಂದ

ಇದು ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪) ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಮಾನ್ಯ ಕನ್ನಡಾಭಿಮಾನಿಗಳೇ, ಅನೇಕ ಕನ್ನಡ ಯುವಕ ಯುವತಿಯರು ಮತ್ತು ವಿದ್ಯಾರ್ಥಿಗಳು, ಕುಮಾರವ್ಯಾಸ ಭಾರತಕಾವ್ಯವು ಓದಲು ಮತ್ತು ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟವೆಂದು ಹೇಳಿದ್ದರಿಂದ, ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗಲಿ ಎಂದು ಪದವಿಭಾಗ ಮಾಡಿ, ಅರ್ಥವನ್ನು ನನಗೆ ತಿಳಿದ ಮಟ್ಟಿಗೆ ಈ ಪುಟಗಳಲ್ಲಿ ತುಂಬಿದ್ದೇನೆ. ತಿಳಿದವರು ಅದರಲ್ಲಿ ಏನಾದರೂ ತಪ್ಪು - ದೋಷಗಳಿದ್ದರೆ ತಿಳಿಸಬೇಕಾಗಿ ಕೋರುತ್ತೇನೆ. ಕಾಗುಣಿತದ ತಪ್ಪುಗಳು ಕಂಡರೆ ತಿದ್ದಬೇಕಾಗಿ ಅಥವಾ ತಿಳಿಸಬೇಕಾಗಿ ವಿನಂತಿ. ಇದರ ಬಗೆಗೆ ಸಲಹೆ ಸೂಚನೆಗಳಿಗೆ ಸ್ವಾಗತ. ನಿಮ್ಮವ:Bschandrasgr (ಚರ್ಚೆ) ೧೦:೪೩, ೨೦ ಜನವರಿ ೨೦೧೯ (UTC)