ಚರ್ಚೆಪುಟ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಭಕೋಣಂ

Page contents not supported in other languages.
ವಿಕಿಸೋರ್ಸ್ದಿಂದ

ಇದು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಭಕೋಣಂ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಏಕೈಕ ಬ್ರಹ್ಮ ದೇವಾಲಯ?[ಸಂಪಾದಿಸಿ]

ನನಗೆ ಗೊತ್ತಿರುವ ಹಾಗೆ ದಕ್ಷಿಣ ಭಾರತದಲ್ಲೆ ಒಟ್ಟು ಐದು ಬ್ರಹ್ಮ ದೇವಾಲಯಗಳಿವೆ. ಕುಂಭಕೋಣಂ ನ ದೇವಾಲಯವನ್ನು ಏಕೈಕ ದೇವಾಲಯ ಅಂತ ಹೇಗೆ ಹೇಳಿದಿರಿ? (ಏಕೈಕ ಅನ್ನುವ ಶಬ್ದವನ್ನು ನಾನು ಡಿಲಿಟ್ ಮಾಡಿದ್ದೇನೆ ನಿಮ್ಮ ಆರ್ಟಿಕಲ್‌ನಿಂದ.) Mahaveerindra (ಚರ್ಚೆ) ೧೭:೨೩, ೧೧ ಜೂನ್ ೨೦೧೭ (UTC)