Library-logo-blue-outline.png
View-refresh.svg
Transclusion_Status_Detection_Tool

ಚಾಂಡಾಲಭಾಂಡದಲ್ಲಿ ಭಾಗೀರಥಿಯುದಕವ ತುಂಬಿದಡೇನೊ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಚಾಂಡಾಲಭಾಂಡದಲ್ಲಿ
ಭಾಗೀರಥಿಯುದಕವ
ತುಂಬಿದಡೇನೊ
ಶುದ್ಧವಾಗಬಲ್ಲುದೆ
?
ಪಾಪಿ
ಗುರುಮುಖವಾದಡೇನೊ
ಲಿಂಗವನರಿಯಬಲ್ಲನೆ
?
ಇದು
ಕಾರಣ_ಕೂಡಲಚೆನ್ನಸಂಗಮದೇವಾ
ಕೂಡೆ
ಮಜ್ಜನಕ್ಕೆರೆವರೆಲ್ಲ
ಭಕ್ತರಾಗಬಲ್ಲರೆ
?