ಚಿತ್ತದೊಲ್ಲಭನ ಹೊತ್ತಿನ ಕಾಣದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಚಿತ್ತದೊಲ್ಲಭನ
ಕಾಣದೆ
ಚಿಂತೆಗೊಂಡಿತ್ತು
ನೋಡಾ
ಎನ್ನ
ಮನವು.
ಹೊತ್ತಿನ
ಗೊತ್ತಿಗೆ
ಬಾರದಿರ್ದಡೆ
ಹೊತ್ತು
ಹೋಗದು
ಕೇಳಿರೆ.
ಕರ್ತೃ
ಅಖಂಡೇಶ್ವರನು
ಬಾರದಿರ್ದಡೆ
ಕತ್ತಲೆಯ
ಕಳೆಯಲಾರೆನವ್ವಾ.