ಚಿತ್ತೇ ಅಂಗ, ಸತ್ತೇ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಚಿತ್ತೇ ಅಂಗ
ಸತ್ತೇ ಪ್ರಾಣ
ಆನಂದವೇ ಶರಣನ ಕರಣ ನೋಡಾ. ನಿತ್ಯವೇ ಪ್ರಸಾದ. ಪರಿಪೂರ್ಣವೇ ಸರ್ವಾಂಗದ ಪ್ರಕಾಶ. ಪರಮಾನಂದವೇ ಪಾದಜಲ ನೋಡಾ. ಇದುಕಾರಣ
ಸಚ್ಚಿದಾನಂದ ಸ್ವರೂಪನು ನಿಮ್ಮ ಶರಣನೈ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.