ಚಿತ್ತ ಶುದ್ಧವಿಲ್ಲದವರಲ್ಲಿ ಮನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಚಿತ್ತ
ಶುದ್ಧವಿಲ್ಲದವರಲ್ಲಿ
ಮನ
ಸಂಚಲ
ನಿಲ್ಲದು.
ಮನ
ಸಂಚಲ
ನಿಲ್ಲದವರಲ್ಲಿ
ಶಿವಧ್ಯಾನ
ಕರಿಗೊಳ್ಳದು.
ಶಿವಧ್ಯಾನ
ಕರಿಗೊಳ್ಳದವನ
ಮಾತು
ಸಟೆ.
ಗುಹೇಶ್ವರಲಿಂಗವನರಿಯದ
ಭ್ರಾಂತಿಯೋಗಿಗಳ
ಮನ
ಬೇತಾಳನಂತೆ
ಕಾಡುವುದು.