ಚೆನ್ನ ಚೇರಮನ ಬಂಟ ನಾನಯ್ಯಾ ಎನ್ನ ಚಾಗುಬೊಲ್ಲನ ಕಾವ ಗೋವನೆಂಬರು. ಕೂಡಲಸಂಗನ ಶರಣರೊಡೆಯರಾಗಿ ತಮ್ಮ ತೊತ್ತಿನ ಮಗನೆಂದು ಒಲಿದಂತೆ ನುಡಿವರು