ಚೌದಂತ ಮದಕರಿಯೊಳಡಗಿತ್ತು. ಬೆಳಗಿನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಚೌದಂತ
ಮದಕರಿಯೊಳಡಗಿತ್ತು.
ಬೆಳಗಿನ
ಬಳಗದ
ನವಪಂಜರವೊ
!
ಮದಾಳಿಯ
ಸುಳುಹಿನ
ಸೂಕ್ಷ್ಮಂಗಲ್ಲದೆ.
ಭಾವ
ಪರಿಮಳವ
ಭೇದಿಸಬಾರದು.
ಅಳಿ
ರತುನವ
ನುಂಗಿದ
ಪರಿಯೆಂತೊ
?
ಸಾಧ್ಯವಾಯಿತ್ತು
ಸುಖಸಂಭಾಷಣೆ
ಗುಹೇಶ್ವರಲಿಂಗದಲ್ಲಿ
ಚನ್ನಬಸವಣ್ಣಂಗೆ.