ಜಂಗಮದ ಪಾದತೀರ್ಥ ಪ್ರಸಾದವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಬಾರದು ಎಂಬಾತನು ಲಿಂಗದ್ರೋಹಿ
ಜಂಗಮದ್ರೋಹಿ
ಪಾದೋದಕ ಪ್ರಸಾದದ್ರೋಹಿಯಾದ ಚಾಂಡಾಲರ ಮುಖವ ನೋಡಲಾಗದು. ನೋಡಿದಡೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ