ಜಂಗಮದ ಪಾದೋದಕ ದರ್ಶನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮದ ದರ್ಶನ ಸ್ಪರ್ಶನದಿಂದೆ ಎನ್ನ ತನುಶುದ್ಧವಾಯಿತ್ತು. ಜಂಗಮದ ಪಾದೋದಕ ಪ್ರಸಾದದಿಂದೆ ಎನ್ನ ಪ್ರಾಣ ಶುದ್ಧವಾಯಿತ್ತು. ಜಂಗಮದ ಜ್ಞಾನಾನುಭಾವದಿಂದೆ ಎನ್ನ ಮನ ಶುದ್ಧವಾಯಿತ್ತು. ಜಂಗಮವೇ ಎನ್ನ ಪ್ರಾಣವೆಂದರಿದೆನಾಗಿ ಅಖಂಡೇಶ್ವರಾ
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.