ಜಂಗಮವೆ ಹೊರಗಿರಲು ಲಿಂಗಾರ್ಚನೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮವೆ
ಹೊರಗಿರಲು
ಲಿಂಗಾರ್ಚನೆ
ಏವುದಯ್ಯಾ
?
ಪ್ರಾಣನ
ಹೊರಗಿರಿಸಿ
ಎಡೆಯಾಡುವ
ದೇಹವುಂಟೆ
?
ಶರಣರು
ಬಂದು
ಬಾಗಿಲಲ್ಲಿ
ನಿಂದಿರಲು
ತನ್ನ
ತಾ
ಮರೆದಿಪ್ಪವರ
ಕಂಡಡೆ
ನಮ್ಮ
ಗುಹೇಶ್ವರಲಿಂಗ
ಒಡೆಯ
ಹಾಯ್ಕದೆ
ಮಾಣ್ಬನೆ
?