ಜಂಗಮವೇನು ಸಂಗಿಯೇ? ಭೂಭಾರಿಯೇ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮವೇನು
ಸಂಗಿಯೇ?
ಭೂಭಾರಿಯೇ?
ಸೀಮನೇ?
ಉಪಾಧಿಕನೇ?
ದೇಹಿಯೇ?
ಮಲಿನನೇ?
ಅನಿತ್ಯನೇ?
ಅಲ್ಲ
ಕಾಣಿರಯ್ಯ.
ನಿಸ್ಸಂಗಿ;
ನಿರಾಭಾರಿ;
ನಿಸ್ಸೀಮ;
ನಿರುಪಾಧಿಕ;
ನಿರ್ದೇಹಿಯಯ್ಯ.
ನಿರ್ಮಲ;
ನಿತ್ಯ;
ನಿರುಪಮ;
ನಿರ್ಗುಣ;
ನಿರಾಧಾರ;
ನಿರಾಲಂಬ;
ಸರ್ವಾಧಾರ
ಸದಾನಂದಿಯೆ
ಜಂಗಮದೇವನಯ್ಯ.

ಜಂಗಮೆ
ತಾನಾಗದೆ
ಜಂಗಮ
ಜಂಗಮವೆದು
ನುಡಿದುಕೊಂಡು
ನಡೆದರೆ
ನಾಚದವರನೇನೆಂಬೆನಯ್ಯಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.