ಜಂಗಮವೇ ಜಂಗಮವೇ ಜಗದೀಶನೆಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮವೇ
ಜಗದೀಶನೆಂದು
ನಂಬದವನ
ಜನ್ಮವ
ಸುಡುಸುಡು
!
ಜಂಗಮವೇ
ಜಗಭರಿತನೆಂದು
ನಂಬದವನ
ಜನ್ಮ
ವ್ಯರ್ಥಜನ್ಮ
!
ಜಂಗಮವೇ
ಶಿವನೆಂದು
ನಂಬದವನ
ಮನೆ
ಸುಡುಗಾಡು
ನೋಡಾ
ಅಖಂಡೇಶ್ವರಾ.