ಜಂಗಮವೇ ಜನನನಾಶ ಜಗದ್ಭರಿತನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮವೇ ಜಗದ್ಭರಿತನು ನೋಡಾ. ಜಂಗಮವೇ ಜಗದೀಶ್ವರನು ನೋಡಾ. ಜನನನಾಶ ಮರಣ ವಿರಹಿತನಾದ ಒಬ್ಬ ಪರಮಜಂಗಮನ ದರ್ಶನವ ಮಾಡಿದರೆ ಒಂದು ಕೋಟಿ ಲಿಂಗಂಗಳ ದರ್ಶನವಾದಂತೆ ನೋಡಾ. ಆ ಜಂಗಮದ ಚರಣಕಮಲದ ಮೇಲೆ ಲಲಾಟವನ್ನಿಟ್ಟು ಶರಣುಮಾಡಿದರೆ ಶತಕೋಟಿ ದೋಷ ಪರಿಹಾರ ನೋಡಾ. ಅದೆಂತೆಂದೊಡೆ : ``ಪ್ರಭಾತೇ ಜಂಗಮೇ ದೃಷ್ಟೇ ಕೋಟಿಲಿಂಗಸ್ಯ ದರ್ಶನಮ್