ಜಂಗಮವ ಜರಿದು, ಲಿಂಗವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮವ ಜರಿದು
ಲಿಂಗವ ಮ(ರೆದು) ಅಂಗಹೀನನಾದ ಬಳಿಕ ಸಂಗಸಂಯೋಗ ಎಲ್ಲಿಯದೋ ಅಯ್ಯಾ ? (ಜಂಗ)ಮಮೋಹಿ ಜರಿಯಬಲ್ಲನೆ ? ಲಿಂಗಮೋಹಿ ಮರೆಯಬಲ್ಲನೆ ? ಜಾತಿಕಾರ ಭಂಡರ ಮೆಚ್ಚುವನೆ ನಮ್ಮ ಜಾತ ಅಜಾತ ಕೂಡಲಚೆನ್ನಸಂಗಮದೇವಯ್ಯ.