Library-logo-blue-outline.png
View-refresh.svg
Transclusion_Status_Detection_Tool

ಜಂಗಮವ ಮುಕ್ತಿ ಕಂಡು

ವಿಕಿಸೋರ್ಸ್ ಇಂದ
Jump to navigation Jump to search



Pages   (key to Page Status)   


ಜಂಗಮವ
ಕಂಡು
ವಂದನೆಯ
ಮಾಡಿದರೆ
ಮುಂದೆ
ಭಕ್ತಿ
ಮುಕ್ತಿ
ಪುಣ್ಯದ
ಫಲವು
ದೊರೆಕೊಂಬುದು
ನೋಡಾ
!
ಜಂಗಮವ
ಕಂಡು
ನಿಂದೆಯ
ಮಾಡಿದರೆ
ಮುಂದೆ
ಬಂಧನಕ್ಕೊಳಗಪ್ಪುದು
ತಪ್ಪದು
ನೋಡಾ
ಅಖಂಡೇಶ್ವರಾ.