ಜಂಗಮ ನಾನೆಂಬ ಅಗ್ಗಳೆಯಿನ್ನೆಂತೊ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮ ನಾನೆಂಬ ಅಗ್ಗಳೆಯಿನ್ನೆಂತೊ ? ಜಂಗಮ ತಾನಾದಡೆ ಲಿಂಗ ತನ್ನ ಬೆಸಮಗನಾಗಿರಬೇಕು. ಇಂತಿರ್ದುದು ಉಭಯಾರ್ಥವು. ಅದೆಂತೆಂದಡೆ: ಆಚಾರಶ್ಚಾಪ್ಯಡಿನಾಚಾರೋ ಸೀಮೋ ನಿಸ್ಸೀಮ ಏವ ಚ ಆಗಮೋಡಿನಾಗಮೋ ನಾಸ್ತಿ ಸ ಹಿ ಜಂಗಮ ಉಚ್ಯತೇ ಎಂದುದಾಗಿ
ಕೂಡಲಚೆನ್ನಸಂಗಯ್ಯಾ
ಆ ಲಿಂಗ_ಜಂಗಮವಪೂರ್ವ.