ಜಗದೊಳಹೊರಗೆಲ್ಲ ಕರೆದು ತೆರಹಿಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಗದೊಳಹೊರಗೆಲ್ಲ
ತೆರಹಿಲ್ಲದೆ
ಸಂಭ್ರಮಿಸಿ
ತುಂಬಿಕೊಂಡಿರ್ಪ
ಪರವಸ್ತುವ
ಆಹ್ವಾನಿಸಿ
ಕರೆದು
ವಿಸರ್ಜಿಸಿ
ಬಿಡುವುದಕ್ಕೆ
ಇಂಬುಂಟೇನೋ
ಮರುಳೆ
?
ಇಂತೀ
ಅಖಂಡ
ಪರಿಪೂರ್ಣವಾದ
ಪರಬ್ರಹ್ಮದ
ನಿಲವನರಿಯದೆ
ಖಂಡಿತಬುದ್ಧಿಯಿಂದ
ಕಲ್ಪಿಸಿ
ಪೂಜಿಸಿ
ಕರ್ಮದ
ಬಲೆಯಲ್ಲಿ
ಸಿಲ್ಕಿ
ಕಾಲಂಗೆ
ಗುರಿಯಾಗಿ
ಹೋದವರ
ಕಂಡು
ಬೆರಗಾದೆನಯ್ಯ
ಅಖಂಡೇಶ್ವರಾ.