ಜನ್ಮ ಹೊಲ್ಲೆಂಬೆನೆ, ಜನ್ಮವ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಜನ್ಮ ಹೊಲ್ಲೆಂಬೆನೆ
ಜನ್ಮವ ಬಿಡಲಹೆನು. ಭಕ್ತರೊಲವ ಪಡೆವೆನೆ
ಭಕ್ತಿಯ ಪಥವನರಿವೆನು. ಲಿಂಗವೆಂದು ಬಲ್ಲೆನೆ
ಜಂಗಮವೆಂದು ಕಾಬೆನು. ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ
ಕೈಲಾಸವ ಕಾಣಬಲ್ಲೆನು. ಎನ್ನಲ್ಲಿ ನಡೆುಲ್ಲಾಗಿ
ನಾನು ಭಕ್ತನೆಂತಹೆನಯ್ಯಾ
ಕೂಡಲಸಂಗಮದೇವಾ 292