ಜಪತಪ ನಿತ್ಯನೇಮವೆನಗುಪದೇಶ, ನಿಮ್ಮ

ವಿಕಿಸೋರ್ಸ್ದಿಂದ


Pages   (key to Page Status)   

ಜಪತಪ ನಿತ್ಯನೇಮವೆನಗುಪದೇಶ
ನಿಮ್ಮ ನಾಮವೆನಗೆ ಮಂತ್ರ
ಶಿವನಾಮವೆನಗೆ ತಂತ್ರ
ಕೂಡಲಸಂಗಮದೇವಯ್ಯಾ ನಿಮ್ಮ ನಾಮವೆನಗೆ ಕಾಮಧೇನು. 76